ಬೆಂಗಳೂರು|
Krishnaveni K|
Last Modified ಶನಿವಾರ, 31 ಆಗಸ್ಟ್ 2019 (09:46 IST)
ಬೆಂಗಳೂರು: ನಿಮ್ಮ ಪತ್ನಿಯ ಸ್ತನದ ಗಾತ್ರ ಚಿಕ್ಕದಾಗಿರುವುದರಿಂದ ಹೆಚ್ಚಿನ ಸಂತೋಷ ಸಿಗುತ್ತಿಲ್ಲ ಎಂಬ ಚಿಂತೆಯೇ? ಕೆಲವರು ಮಸಾಜ್ ಮಾಡುವುದರಿಂದ ಅಥವಾ ಹೆಚ್ಚು ಲೈಂಗಿಕ ಕ್ರಿಯೆ ಮಾಡುವುದರಿಂದ ಸ್ತನಗಳ ಗಾತ್ರ ಹೆಚ್ಚಾಗುತ್ತಾ ಎಂಬ ಗೊಂದಲಗಳಿರುತ್ತವೆ.
ಮಸಾಜ್ ಮಾಡುವುದರಿಂದ ಸ್ತನಗಳ ಗಾತ್ರ ಹೆಚ್ಚಾಗುತ್ತದೆ ಎಂದು ಹೇಳಲಾಗದು. ಸ್ತನಗಳ ಗಾತ್ರ ಹೆಚ್ಚಾಗಬೇಕಾದರೆ ಉತ್ತಮ ವ್ಯಾಯಾಮ, ಉತ್ತಮ ಆಹಾರ, ಪೋಷಕಾಂಶಭರಿತ ಆಹಾರ ಸೇವನೆಯಿಂದ ಸಾಧ್ಯ. ಆದರೆ ಸ್ತನಗಳ ಗಾತ್ರವೇ ಲೈಂಗಿಕ ಸಂತೋಷಕ್ಕೆ ಮುಖ್ಯ ಎಂಬ ತಪ್ಪು ಕಲ್ಪನೆ ಬೇಡ.