ಸಂಭೋಗ ಮಾಡಿದ ಮೇಲೆ ನನಗೆ ಈ ಸಮಸ್ಯೆ!

ಬೆಂಗಳೂರು| Krishnaveni K| Last Modified ಶನಿವಾರ, 17 ಆಗಸ್ಟ್ 2019 (10:09 IST)
ಬೆಂಗಳೂರು: ಸಂಭೋಗ ಕ್ರಿಯೆ ನಂತರ ಕೆಲವರಿಗೆ ಹಲವು ರೀತಿಯ ಕಿರಿ ಕಿರಿ ಉಂಟಾಗುತ್ತದೆ. ಕೆಲವರು ಸಂಭೋಗ ಕ್ರಿಯೆ ನಂತರ ಜನನಾಂಗದಲ್ಲಿ ತುರಿಕೆ ಅಥವಾ ನೋವು ಇತ್ಯಾದಿ ಕಂಪ್ಲೇಂಟ್ ಮಾಡುತ್ತಾರೆ. ಇದರಿಂದಾಗಿ ಮಿಲನಕ್ರಿಯೆಯೇ ಬೇಡ ಎನಿಸುವಷ್ಟು ಕಿರಿ ಕಿರಿಯಾಗುತ್ತದೆ.
 

ಮಿಲನ ಕ್ರಿಯೆ ಬಳಿಕ ತುರಿಕೆಯಾಗುತ್ತಿದ್ದರೆ ಅದು ಜನನಾಂಗದ ಸೋಂಕಿನಿಂದ ಆಗಿರಬಹುದು. ಇಬ್ಬರಲ್ಲಿ ಒಬ್ಬರಿಗೆ ಈ ಸಮಸ್ಯೆಯಿದ್ದರೂ ಈ ಸಮಸ್ಯೆಯಾಗಬಹುದು. ಹೀಗಾಗಿ ಸೂಕ್ತ ತಜ್ಞ ವೈದ್ಯರಿಂದ ಇದಕ್ಕೆ ಚಿಕಿತ್ಸೆ ಪಡೆದುಕೊಳ‍್ಳುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :