ಕುಂಬಳಕಾಯಿ ಒಂದು ತರಕಾರಿ ಮಾತ್ರವಲ್ಲ, ದೇಹಕ್ಕೆ ಪೌಷ್ಟಿಕಾಂಶದ ಜೊತೆ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ನಿಮ್ಮ ಡಯಟ್ ನಲ್ಲಿ ಸೇರಿಸಿಕೊಳ್ಳಬಹುದು. ಇದರಲ್ಲಿ ಜೀವ ಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಬೀಟಾ ಕ್ಯಾರೋಟಿನ್ ನ ಅತ್ಯುತ್ತಮವಾದ ಮೂಲಗಳು ಸೇರಿದಂತೆ ಅದ್ಭುತವಾದ ಪ್ರಯೋಜನಗಳನ್ನು ಹೊಂದಿದೆ. ಕಣ್ಣಿನ ದೃಷ್ಟಿ ಮುಖ್ಯವಾಗಿ ಕ್ಯಾರೆಟ್, ಸಿಹಿ ಗೆಣಸು, ಕುಂಬಳಕಾಯಿಗಳು ಬೀಟಾ ಕ್ಯಾರೋಟಿನ್ ನಲ್ಲಿ ಸಮೃದ್ಧವಾಗಿದೆ. ಇದು ಸೂಕ್ಷ್ಮಜೀವಿಗಳನ್ನು