ಕೂದಲಿನ ಆರೋಗ್ಯ ಕಾಪಾಡಲು ಪಪ್ಪಾಯಿ ಬೀಜಕ್ಕೆ ಇದನ್ನು ಮಿಕ್ಸ್ ಮಾಡಿ ಹಚ್ಚಿ

ಬೆಂಗಳೂರು| pavithra| Last Modified ಶನಿವಾರ, 23 ಜನವರಿ 2021 (08:09 IST)
ಬೆಂಗಳೂರು : ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ತುಂಬಾ ಸಹಕಾರಿ. ಹಾಗೇ ನಾವು ಎಸೆಯುವ ಕೂಡ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಅದನ್ನು ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

ಮಾಗಿದ ಪಪ್ಪಾಯಿ ಬೀಜಗಳನ್ನು ಮಿಕ್ಸಿಯಲ್ಲಿ  ಹಾಕಿ ಚೆನ್ನಾಗಿ ರುಬ್ಬಿ ಬಳಿಕ ಅದಕ್ಕೆ ನಿಂಬೆ ರಸವನ್ನು ಮಿಕ್ಸ್ ಮಾಡಿ ಒದ್ದೆ ಮಾಢಿದ ಕೂದಲಿಗೆ ಹಚ್ಚಿ 15 ನಿಮಿಷಗಳ ಕಾಲ ಮಸಾಜ್ ಮಾಡಿ 45 ನಿಮಿಷ ಬಿಟ್ಟು ವಾಶ್ ಮಾಡಿ.  ಇದನ್ನು ವಾರಕ್ಕೊಮ್ಮೆ ಮಾಡಿ. ಇದರಿಂದ ತಲೆಹೊಟ್ಟು, ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಗಳು ನಿವಾರಣೆಯಾಗಿ ಕೂದಲು ಆರೋಗ್ಯಕರವಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :