ನಾನು ಅವಳ ಈ ಭಾಗವನ್ನು ಉತ್ತೇಜಿಸಬೇಕೆಂದು ಬಯಸುತ್ತಾಳೆ

ಬೆಂಗಳೂರು| Last Modified ಶುಕ್ರವಾರ, 14 ಫೆಬ್ರವರಿ 2020 (06:33 IST)
ಬೆಂಗಳೂರು : ಪ್ರಶ್ನೆ :  ಜಿ-ಸ್ಪಾಟ್ ಅಂದರೆ ಏನು? ನನ್ನ ಗೆಳತಿಗೆ ನಾನು ಅವಳ  ಜಿ-ಸ್ಪಾಟ್ ನ್ನು ಉತ್ತೇಜಿಸಬೇಕೆಂದು ಬಯಸುತ್ತಾಳೆ. ಆದರೆ ನನಗೆ ಅದು ಎಲ್ಲಿದೆ ಎಂದು ತಿಳಿದಿಲ್ಲ. ಅಲ್ಲದೇ  ಅವಳ  ಜಿ-ಸ್ಪಾಟ್ ನ್ನು ಉತ್ತೇಜಿಸುವುದರಿಂದ ಅವಳನ್ನು ಹೆಚ್ಚು ಸ್ಖಲನಗೊಳಿಸಬಹುದೇ?
> ಉತ್ತರ : ಜಿ-ಸ್ಪಾಟ್ ಮೂತ್ರನಾಳದ ಕೆಳಗೆ ನೇರವಾಗಿ ಯೋನಿಯ ಮೇಲ್ಭಾಗದಲ್ಲಿದೆ. ಇದು ಯೋನಿಯೊಳಗೆ ಸುಮಾರು 2 ಅಥವಾ 3 ಇಂಚು ಆಳದಲ್ಲಿದೆ. ಮತ್ತು ಇದು ಮಹಿಳೆಯರಿಗೆ ಸಂತೋಷದ ಸ್ಥಳವಾಗಿದೆ. ಫೋರ್ ಪ್ಲೇ ನಲ್ಲಿ ಪಾಲ್ಗೊಂಡಾಗ ನೀವು ಅದನ್ನು ಉತ್ತೇಜಿಸಬಹುದು.      >


ಇದರಲ್ಲಿ ಇನ್ನಷ್ಟು ಓದಿ :