ಬೆಂಗಳೂರು: ಹಳೇ ಕಾಲದಿಂದಲೂ ಎಳ್ಳನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಬಳಕೆ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮವಾದ ಅಗ್ಗದ ವಸ್ತು. ಇದು ದೇಹಕ್ಕೆ ತಂಪು ನೀಡುವುದಲ್ಲದೆ, ಕಬ್ಬಿಣದಂಶ ಹೊಂದಿದೆ.ಹೆಣ್ಣು ಮಕ್ಕಳಿಗಂತೂ ಇದು ಅತ್ಯುತ್ತಮ ಆಹಾರ. ಎಳ್ಳಿನಿಂದ ಮಾಡುವ ಬೆಲ್ಲದ ಉಂಡೆ ಮಕ್ಕಳಿಗೆ ಉತ್ತಮ ಪೌಷ್ಠಿಕ ಆಹಾರ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನ ಸಮಸ್ಯೆ ಇರುವವರು ಮುಟ್ಟಾಗುವ ಕೆಲವು ದಿನಗಳ ಮುಂಚಿತವಾಗಿ ದಿನಾ ಖಾಲಿ ಹೊಟ್ಟೆಯಲ್ಲಿ ಎಳ್ಳು ನೆನೆಸಿದ ನೀರು ಕುಡಿಯುವುದು ಉತ್ತಮ.ಹೊಟ್ಟೆ