ಕಣ್ಣಿನ ಸುತ್ತ ಕಪ್ಪು ನಿವಾರಣೆಗೆ ಸಿಂಪಲ್ ಮನೆ ಮದ್ದು

ಬೆಂಗಳೂರು| Jagadeesh| Last Modified ಮಂಗಳವಾರ, 2 ಜೂನ್ 2020 (16:34 IST)
ನಿಮ್ಮ ಕಣ್ಣುಗಳ ಸುತ್ತ ಕಪ್ಪು ಕಲೆ ಇದೆಯೇ? ಅದನ್ನು ಹೋಗಲಾಡಿಸಲು ಸೂಪರ್ ಮನೆ ಮದ್ದು ಇಲ್ಲಿದೆ.

ಕಣ್ಣುಗಳ ಸುತ್ತ ಹರಡಿದಂತೆ ಕಾಣುವ ಕಪ್ಪು ಕಲೆಗೆ ಸಾಸಿವೆ ಎಣ್ಣೆಯ ಮಾಲಿಶ್ ಮಾಡಬೇಕು.

ಒಣ ನೆಲ್ಲಿಕಾಯಿ ಮತ್ತು ಕಲ್ಲು ಸಕ್ಕರೆಯ ಚೂರ್ಣಗಳ ಸಮಪ್ರಮಾಣದ ಮಿಶ್ರಣವನ್ನು 1-5 ಗ್ರಾಂ ಬೆಳಗ್ಗೆ – ಸಂಜೆ ತೆಗೆದುಕೊಂಡರೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ನಿವಾರಣೆಯಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :