ಗರ್ಭಿಣಿಯಲ್ಲ, ಮಗುವೂ ಇಲ್ಲ, ಆದರೂ ಎದೆ ಹಾಲು ಬರ್ತಿದೆ!

ಬೆಂಗಳೂರು| Krishnaveni K| Last Modified ಬುಧವಾರ, 14 ಆಗಸ್ಟ್ 2019 (08:38 IST)
ಬೆಂಗಳೂರು: ಗರ್ಭಿಣಿಯಲ್ಲದೇ ಇದ್ದರೂ, ಮಗುವಿಗೆ ಹಾಲೂಡಿಸುತ್ತಿರದೇ ಇದ್ದರೂ ಎದೆಹಾಲು ಬರುವ ಸಮಸ್ಯೆ ಕೆಲವು ಮಹಿಳೆಯರಿಗಿರುತ್ತದೆ.

 
ಇದು ಗಂಭೀರ ಖಾಯಿಲೆಯ ಲಕ್ಷಣವಾಗಿರಬಹುದೇ? ಎಂಬ ಆತಂಕದಿಂದ ಕೊರಗುತ್ತಿರುತ್ತಾರೆ. ಗರ್ಭಿಣಿ ಅಥವಾ ಮಗುವಿಗೆ ಹಾಲೂಡಿಸದೇ ಇದ್ದಾಗ ಎದೆ ಹಾಲು ಬರುತ್ತಿದ್ದರೆ ಅದು ಹಾರ್ಮೋನ್ ನ ಏರುಪೇರು ಕಾರಣವಾಗಿರಬಹುದು. ಅದಕ್ಕೆ ಸೂಕ್ತ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದಕ್ಕೆ ಗಾಬರಿಯಾಗಬೇಕಿಲ್ಲ.
ಇದರಲ್ಲಿ ಇನ್ನಷ್ಟು ಓದಿ :