ಮುಖದಲ್ಲಿರುವ ಯಾವುದೇ ರೀತಿಯ ಕಲೆಗಳನ್ನು ನಿವಾರಿಸುತ್ತೇ ಈ ಫೇಸ್ ಪ್ಯಾಕ್

ಬೆಂಗಳೂರು| pavithra| Last Modified ಶನಿವಾರ, 15 ಫೆಬ್ರವರಿ 2020 (07:34 IST)
ಬೆಂಗಳೂರು : ಮುಖದ ಮೇಲೆ ಯಾವುದೇ ಕಪ್ಪುಕಲೆಗಳು, ಮೊಡವೆಗಳ ಕಲೆಗಳು, ಸನ್ ಟ್ಯಾನ್ ಗಳಿಲ್ಲದೇ ಕ್ಲೀನ್ ಆಗಿರಬೇಕೆಂಬ ಆಸೆ ಎಲ್ಲಾ ಹುಡುಗಿಯರಿಗೂ ಇರುತ್ತದೆ. ಅಂತವರು ಪ್ರತಿದಿನ ಇದನ್ನು ಹಚ್ಚಿ.  
> ಹಸಿ ಹಾಲಿಗೆ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿಕೊಂಡರೆ ಮುಖದಲ್ಲಿರುವ ಎಲ್ಲಾ ಕಲೆಗಳು ನಿವಾರಣೆಯಾಗಿ ಹೊಳೆಯುವ ಕಾಂತಿಯುತ ಮುಖ ನಿಮ್ಮದಾಗುತ್ತದೆ. >


ಇದರಲ್ಲಿ ಇನ್ನಷ್ಟು ಓದಿ :