ಮುಖದ ಎಲ್ಲಾ ಸಮಸ್ಯೆಗೂ ಪರಿಹಾರ ಈ ಒಂದು ಜೆಲ್

ಬೆಂಗಳೂರು| pavithra| Last Modified ಭಾನುವಾರ, 19 ಜುಲೈ 2020 (08:59 IST)

ಬೆಂಗಳೂರು :ಪ್ರತಿಯೊಬ್ಬರಿಗೂ ಅವರವರ  ಮುಖದಲ್ಲಿ ಒಂದಲ್ಲ ಒಂದು ಸಮಸ್ಯೆ ಇರುತ್ತದೆ. ಮೊಡವೆ, ಕಪ್ಪುಕಲೆ, ಡಲ್ ನೆಸ್ ಮುಂತಾದ ಹಲವು ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾಗಲು ಈ ಒಂದು ಜೆಲ್ ಹಚ್ಚಿದರೆ ಸಾಕು.

1 ಗ್ಲಾಸ್ ನೀರು ಹಾಕಿ ಅದಕ್ಕೆ  ಫ್ಲ್ಯಾಕ್ಸ್ ಸೀಡ್ಸ್ 1 ½ ಚಮಚ ಹಾಕಿ ಚೆನ್ನಾಗಿ ಕುದಿಸಿ.  ಅದು ಜೆಲ್ ರೀತಿ ಆಗುವವರೆಗೂ ಕುದಿಸಿ ಬಳಿಕ ಅದನ್ನು ಸೋಸಿ ಆಗ ಜೆಲ್ ಸಿಗುತ್ತದೆ. ಇದಕ್ಕೆ ½ ಚಮಚ ಅಲೋವೆರಾ ಜೆಲ್ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಮುಖದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.

 
ಇದರಲ್ಲಿ ಇನ್ನಷ್ಟು ಓದಿ :