ಚರ್ಮದ ಈ ಸಮಸ್ಯೆಯನ್ನು ನಿವಾರಿಸಲು ಜಾಯಿಕಾಯಿ ಫೇಸ್ ಪ್ಯಾಕ್ ಬಳಸಿ

ಬೆಂಗಳೂರು| pavithra| Last Modified ಶುಕ್ರವಾರ, 22 ಮೇ 2020 (08:30 IST)

ಬೆಂಗಳೂರು : ಜಾಯಿಕಾಯಿ ಮಸಾಲ ಪದಾರ್ಥಗಳಲ್ಲಿ ಒಂದು. ಇದನ್ನು ಅಡುಗೆಗೆ ಮಾತ್ರವಲ್ಲದೇ ಚರ್ಮದ ಹಲವು ಸಮಸ್ಯೆಗಳನ್ನು ನಿವಾರಿಸಲು ಬಳಸುತ್ತಾರೆ.  

ಇದರ ಫೇಸ್ ಪ್ಯಾಕ್ ಡಾರ್ಕ್ ಸರ್ಕಲ್, ಕಪ್ಪು ಕಲೆ ನಿವಾರಿಸುತ್ತದೆ. ಆಯ್ಲಿ ಸ್ಕಿನ್ ನಿಂದ ಮುಕ್ತರಾಗಲು ಜಾಯಿಕಾಯಿ ಪುಡಿ ಮತ್ತು ಜೇನು ಮಿಕ್ಸ್ ಮಾಡಿ ಹಚ್ಚಿ. ಜಾಯಿಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಮತ್ತು ಆಂಟಿ ಏಜಿಂಗ್ ತತ್ವ ಇರುವುದರಿಂದ ತ್ವಚೆಯ ಡ್ಯಾಮೇಜನ್ನು ಕಡಿಮೆ ಮಾಡುತ್ತದೆ.

 ಇದರಲ್ಲಿ ಇನ್ನಷ್ಟು ಓದಿ :