ಬೆಂಗಳೂರು : ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈ ಬೆಲ್ಲವನ್ನು ಪುಡಿ ಮಾಡುವುದು ತುಂಬಾ ಕಷ್ಟ. ತುಂಬಾ ಹೊತ್ತು ಬೇಕಾಗುತ್ತದೆ. ಅದಕ್ಕಾಗಿ ಬೆಲ್ಲ ಪುಡಿ ಮಾಡಲು ಈ ಸುಲಭ ವಿಧಾನ ಬಳಸಿ.