ಆರೋಗ್ಯಕರ ಅಂಡಾಣು ಬಿಡುಗಡೆಯಾಗಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು| pavithra| Last Modified ಮಂಗಳವಾರ, 11 ಫೆಬ್ರವರಿ 2020 (06:18 IST)
ಬೆಂಗಳೂರು : ಮಗುವನ್ನು ಹೊಂದಬೇಕೆಂದು ಬಯಸುವ ಮಹಿಳೆಯರಲ್ಲಿ ಅಂಡಾಣು ಬಿಡುಗಡೆಯಾಗಬೇಕು. ಇದರಿಂದ ಹುಟ್ಟುವ ಮಕ್ಕಳು ಆರೋಗ್ಯವಾಗಿ ಹುಟ್ಟುತ್ತಾರೆ. ಈ ಆರೋಗ್ಯಕರ ಅಂಡಾಣು ಬಿಡುಗಡೆಯಾಗಲು ಈ ಮನೆಮದ್ದನ್ನು ಬಳಸಿ.


*ಕಪ್ಪು ಎಳ್ಳು ತೆಗೆದುಕೊಂಡು ಅದಕ್ಕೆ ಬೆಲ್ಲ ಮಿಕ್ಸ್ ಮಾಡಿ ಉಂಡೆ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ ಒಂದು ಉಂಡೆಗಳನ್ನು ತಿನ್ನಿ.

* 3 ಚಮಚ ಮೆಂತೆಕಾಳನ್ನು ರಾತ್ರಿ ನೆನೆ ಹಾಕಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ, ಮಧ್ಯಾಹ್ನ ಊಟಕ್ಕಿಂತ ಮುಂಚೆ 1ಚಮಚ ಹಾಗೂ ರಾತ್ರಿ ಊಟಕ್ಕಿಂತ ಮುಂಚೆ 1ಚಮಚ ತಿನ್ನಬೇಕು.

*ಅಗಸೆ ಬೀಜದ ಪುಡಿಯನ್ನು ಪ್ರತಿದಿನ ಬೆಳಿಗ್ಗೆ 1ಚಮಚ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಆರೋಗ್ಯಕರ ಅಂಡಾಣು ಬಿಡುಗಡೆಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :