ಹೆಂಡತಿ ಪರ ಪುರುಷನ ಜೊತೆ ರೊಮ್ಯಾನ್ಸ್ ಮಾಡುವುದನ್ನು ನೋಡಬೇಕೆನಿಸುತ್ತದೆ

ಬೆಂಗಳೂರು| pavithra| Last Modified ಗುರುವಾರ, 15 ಆಗಸ್ಟ್ 2019 (09:00 IST)
ಬೆಂಗಳೂರು : ನನ್ನ ಹೆಂಡತಿ ಪರ ಪುರುಷನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅದನ್ನು ನೋಡುವ ಆಸೆ ನನಗಿದೆ. ಸಾಮಾನ್ಯವಾಗಿ ಯಾವ ಪುರುಷನು ತನ್ನ ಹೆಂಡತಿಯ ಜೊತೆ ಬೇರೊಬ್ಬ ವ್ಯಕ್ತಿಯ ಜೊತೆ ನೋಡಲು ಇಷ್ಟಪಡುವುದಿಲ್ಲ. ನನ್ನ ಈ ಭಾವನೆ ತಪ್ಪೇ? ಇದನ್ನು ಹೇಗೆ ಸರಿಪಡಿಸಿಕೊಳ್ಳಲಿ.
ಉತ್ತರ : ಇದು ಖಂಡಿತವಾಗಿ ಅಸಾಮಾನ್ಯ ವರ್ತನೆ. ಸಾಮಾನ್ಯವಾಗಿ ಯಾರು ತಮ್ಮ ಹೆಂಡತಿಯನ್ನು ಇತರರಿಗೆ ನೀಡಲು ಬಯಸುವುದಿಲ್ಲ. ಈಗ ನೀವು ನಿಮ್ಮ ಆಸೆಯನ್ನು ಪೂರೈಸಲು  ಮುಂದುವರಿದರೆ ಮುಂದೆ ಇದರಿಂದ ನಿಮಗೆ ನಷ್ಟವಾಗಬಹುದು. ನೀವು ಮನೋವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.

ಇದರಲ್ಲಿ ಇನ್ನಷ್ಟು ಓದಿ :