Widgets Magazine

ಕರಾಚಿ ಪತ್ರಕರ್ತ ಹಮೀದ್ ಮೀರ್ ಮೇಲೆ ಗುಂಡಿನ ದಾಳಿ

ವೆಬ್‌ದುನಿಯಾ| Last Modified ಶನಿವಾರ, 19 ಏಪ್ರಿಲ್ 2014 (18:49 IST)
PR
PR
ಕರಾಚಿ: ಕರಾಚಿಯಲ್ಲಿ ಹಿರಿಯ ಪತ್ರಕರ್ತ, ಜಿಯೋ ನ್ಯೂಸ್ ಹಿರಿಯ ನಿರೂಪಕ ಹಮೀದ್ ಮೀರ್ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಏರ್‌ಪೋರ್ಟ್ ಬಳಿ ವಾಹನದಲ್ಲಿ ತೆರಳುತ್ತಿದ್ದಾಗ ಅವರ ಫೈರಿಂಗ್ ಮಾಡಲಾಗಿದೆ.ನಾಥಾ ಖಾನ್ ಸೇತುವೆ ಬಳಿ ಮಿರ್ ವಾಹನದ ಮೇಲೆ ಅಜ್ಞಾತ ವ್ಯಕ್ತಿಗಳು ಗುಂಡಿನ ಮಳೆಗರೆದಾಗ ತೀವ್ರ ಗಾಯಗಳಾದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಹಮೀದ್ ಮಿರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರು ಕರಾಚಿ ವಿಮಾನನಿಲ್ದಾಣದಿಂದ ಜಿಯೋ ಕಚೇರಿಗೆ ತೆರಳುತ್ತಿದ್ದಾಗ ಅವರ ಮೇಲೆ ದಾಳಿ ಮಾಡಲಾಯಿತು.


ಇದರಲ್ಲಿ ಇನ್ನಷ್ಟು ಓದಿ :