ಚಂದ್ರನ ಮೇಲೆ ಜೀವಜಲ ಶೋಧ: ನಾಸಾ ಧನ್ಯವಾದ

ವಾಷಿಂಗ್ಟನ್/ಬೆಂಗಳೂರು| ಇಳಯರಾಜ|
ಉಡಾಯಿಸಿದ ಚಂದ್ರಯಾನ-1 ನೌಕೆ ಚಂದ್ರನ ಮೇಲ್ಮೈಯಲ್ಲಿ ನೀರಿನ ಸೆಲೆ ಪತ್ತೆಹಚ್ಚಿರುವುದಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇಸ್ರೊಗೆ ಧನ್ಯವಾದ ಅರ್ಪಿಸಿದ್ದು, ಬಾಹ್ಯಜಗತ್ತಿನಲ್ಲಿ ಜೀವಸೆಲೆಗಾಗಿ ಗಂಭೀರ ಶೋಧಕ್ಕೆ ಎಡೆಯಾಗಿದೆ.


ಇದರಲ್ಲಿ ಇನ್ನಷ್ಟು ಓದಿ :