2012ರಲ್ಲಿ ಭೂಮಿಯ ಅವಸಾನ ಕಟ್ಟುಕಥೆ: ನಾಸಾ ವಿಜ್ಞಾನಿ

ವಾಷಿಂಗ್ಟನ್| ವೆಬ್‌ದುನಿಯಾ|
2012ರಲ್ಲಿ ಸಂಭವಿಸಿ ಜಗತ್ತು ಅಂತ್ಯಕಾಣುತ್ತದೆಂದು ಪ್ರಾಚೀನ ಕಾಲಜ್ಞಾನಿಗಳ ಭವಿಷ್ಯವಾಣಿ ಕೇವಲ ಹುಸಿಯಾಗಿದ್ದು, ಈ ಒಳಸಂಚಿನ ಸಿದ್ಧಾಂತ ಸೃಷ್ಟಿಸಿದ ಪ್ರವರ್ತಕರಿಗೆ ಭಾರೀ ಲಾಭ ಮಾಡಿಕೊಳ್ಳಲು ನೆರವಾಗುತ್ತಿದೆಯೆಂದು ನಾಸಾ ವಿಜ್ಞಾನಿಯೊಬ್ಬರು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :