ಬಾಕ್ಸರ್ ಅಮೀರ್ ಖಾನ್ ಸೇರಿ ಹಲವು ಸೆಲೆಬ್ರಿಟಿಗಳ ಸೆಕ್ಸ್ ವಿಡಿಯೋ ಲೀಕ್..!

ಲಂಡನ್| venu| Last Updated: ಭಾನುವಾರ, 11 ಜೂನ್ 2017 (20:02 IST)
23 ವರ್ಷದ ವ್ಯಕ್ತಿಯೊಬ್ಬ ಹೆಣ್ಣೆಂದು ಹೇಳಿಕೊಂಡು ಖ್ಯಾತ ಬಾಕ್ಸರ್ ಅಮೀರ್ ಖಾನ್ ಮತ್ತು ಇಂಗ್ಲೆಂಡ್`ನ ಮಾಜಿ ಫುಟ್ಬಾಲ್ ಆಟಗಾರ ಡೇವಿಡ್ ಜೇಮ್ಸ್ ಸೇರಿದಂತೆ ಹಲವು ಸೆಲೆಬ್ರಿಟಿಗಳ ಸೆಕ್ಸ್ ವಿಡಿಯೋಗಳನ್ನ ಆನ್`ಲೈನ್`ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ತನಗೆ ಸಲಿಂಗಕಾಮ ಹಿಂಸೆ ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ಧಾಗಿ ಹೇಳಿಕೊಂಡಿದ್ದಾನೆ.23 ವರ್ಷದ ಮೈಕಲ್ ಬರ್ನ್ ಎಂಬಾತ ಈ ಕೃತ್ಯ ಎಸಗಿದ್ದು, ಒಂದೇ ದಿನ ಹಲವು ಎಕ್ಸ್ ರೇಟೇಡ್ ವಿಡಿಯೊಗಳನ್ನ ಅಪ್ಲೋಡ್ ಮಾಡಿದ್ದಾನೆ.

ಮೊದ ಮೊದಲು ತನ್ನ ಮೇಲೆ ಸಲಿಂಗಕಾಮ ನಡೆಸಿದ್ದವರನ್ನ ಟಾರ್ಗೆಟ್ ಮಾಡುತ್ತಿದ್ದ ಬರ್ನ್, ಇದೀಗ ನೇರವಾಗಿ ತನ್ನ ದೃಷ್ಟಿಯಿಂದ ಸೆಲೆಬ್ರಿಟಿಗಳ ಮೇಲೆ ಇಟ್ಟಿದ್ದಾನೆ.
 
ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

//kannada.
fantasycricket.webdunia.com/ಇದರಲ್ಲಿ ಇನ್ನಷ್ಟು ಓದಿ :