Widgets Magazine
0

ಭಾರತದಲ್ಲೂ ಚೀನಾ ಬಹಿಷ್ಕರಿಸಿ ಅಭಿಯಾನ ಟ್ರೆಂಡ್

ಶನಿವಾರ,ಮೇ 30, 2020
0
1
ನ್ಯೂಯಾರ್ಕ್: ಕೊರೋನಾವೈರಸ್ ನ್ನು ಹರಡಿದ ಚೀನಾ ವಿರುದ್ಧ ಗುಟುರು ಹಾಕುತ್ತಲೇ ಇರುವ ಅಮೆರಿಕಾ ಈಗ ಮಹತ್ವದ ನಿರ್ಧಾರಕ್ಕೆ ಬಂದಿದೆ.
1
2
ಅಮೇರಿಕಾ : ಕೊರೊನಾದಿಂದ ಕಂಗೆಟ್ಟ ಅಮೇರಿಕಾ ಇದೀಗ ವಿಶ್ವ ಆರೋಗ್ಯ ಜೊತೆಗಿನ ಸಂಬಂಧವನ್ನು ಕಟ್ ಮಾಡಿಕೊಂಡಿದೆ.
2
3
ಬೆಂಗಳೂರು: ಫೇಸ್ ಬುಕ್ ನಲ್ಲಿ ನಿಮ್ಮ ವಿಡಿಯೋ ಹೆಚ್ಚಾಗಿ ವೈರಲ್ ಆಗುತ್ತಿದೆಯೇ? ಹಾಗಿದ್ದರೆ ಫೇಸ್ ಬುಕ್ ಸಂಸ್ಥೆ ನಿಮ್ಮ ಮೇಲೆ ...
3
4
ನ್ಯೂಜಿಲೆಂಡ್ : ಕೊರೊನಾ ಅಟ್ಟಹಾಸಕ್ಕೆ ಎಲ್ಲಾ ದೇಶಗಳು ನಲುಗಿಹೋಗಿವೆ. ಆದರೆ ಕೊರೊನಾ ವಿರುದ್ಧ ಹೋರಾಡಿ ಇದೀಗ ನ್ಯೂಜಿಲೆಂಡ್ ಕೊರೊನಾ ಮುಕ್ತವಾದ ...
4
4
5
ನವದೆಹಲಿ: ಭಾರತ ಮತ್ತು ಚೀನಾ ನಡುವೆ ಲಡಾಕ್ ಗಡಿಯಲ್ಲಿ ಉದ್ಭವವಾಗಿರುವ ಗಡಿ ಸಮಸ್ಯೆ ನಿವಾರಣೆಗೆ ಮೂರನೆಯ ರಾಷ್ಟ್ರದ ಮಧ್ಯಸ್ಥಿಕೆ ಬೇಡ ಎಂದು ...
5
6
ಅಮೇರಿಕಾ : ಕೊರೊನಾ ವೈರಸ್ ಉಗಮಸ್ಥಾನವಾದ ಚೀನಾದ ವಿರುದ್ಧ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
6
7
ನವದೆಹಲಿ : ಭಾರತದಲ್ಲಿರುವ ಚೀನಾದ ವಿದ್ಯಾರ್ಥಿಗಳನ್ನು ತಮ್ಮ ದೇಶಕ್ಕೆ ಕಳುಹಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ನಿಗದಿತ ಸಮಯಕ್ಕಿಂತ ...
7
8
ನವದೆಹಲಿ: ಒಂದೆಡೆ ವಿಶ್ವವೇ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇದನ್ನು ವಿಶ್ವಕ್ಕೇ ಹರಡಿದ ಚೀನಾ ಯುದ್ಧೋತ್ಸಾಹದಲ್ಲಿದೆ.
8
8
9
ನವದೆಹಲಿ: ಗಡಿಯಲ್ಲಿ ತಂಟೆ ಮಾಡುತ್ತಿದ್ದ ಚೀನಾ ಈಗ ಪ್ರಧಾನಿ ಮೋದಿ-ಅಜಿತ್ ದೋವಲ್ ಟೀಂ ರಂಗಕ್ಕಿಳಿದು ರಣತಂತ್ರ ಹೆಣೆಯುತ್ತಿದ್ದಂತೇ ಬೆಚ್ಚಿ ...
9
10
ಚೀನಾ : ಕೊರೊನಾ ಭೀತಿಯ ನಡುವೆಯೂ ಯುದ್ಧಕ್ಕೆ ಸಿದ್ಧರಾಗುವಂತೆ ತನ್ನ ಸೇನೆಗೆ ಚೀನಾ ಅಧ್ಯಕ್ಷ ಜಿನ್ ಸಿಂಗ್ ಕರೆ ನೀಡಿದ್ದಾರೆ.
10
11
ಆಸ್ಟ್ರೇಲಿಯಾ : ನೊವಾವಾಕ್ಸ್ ಮಹಾಮಾರಿ ಕೊರೊನಾಗೆ ಲಸಿಕೆ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದೆ.
11
12
ಟೋಕಿಯೊ : ಸಾಮಾಜಿಕ ಜಾಲತಾಣಗಳಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಮನನೊಂದು ಜಪಾನಿಸ್ ನಟಿ ಹಾನಾ ಕಿಮುರಾ ಸಾವನಪ್ಪಿದ್ದಾರೆ ...
12
13
ನವದೆಹಲಿ : ಕೊರೊನಾಗೆ ಲಸಿಕೆ ಕಂಡುಹಿಡಿದಿದ್ದು, ಇದೀಗ ಥೈಲ್ಯಾಂಡ್ ನಲ್ಲಿ ಕೋತಿಗಳ ಮೇಲೆ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ.
13
14
ಚೀನಾ : ಕೊರೊನಾ ವುಹಾನ್ ಲ್ಯಾಬ್ ನ ಸೃಷ್ಟಿ ಅಲ್ಲ, ಸೋರಿಕೆ ಆಗಿಲ್ಲ. ವುಹಾನ್ ಲ್ಯಾಬ್ ನಲ್ಲಿ ಕೊರೊನಾ ಸೃಷ್ಟಿ ಎಂಬುದು ಕಟ್ಟುಕಥೆ ಎಂದು ಚೀನಾದ ...
14
15
ನವದೆಹಲಿ: ಭಾರತ ಒಂದೆಡೆ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇತ್ತ ಜಗತ್ತಿಗೇ ರೋಗ ಹರಡಿದ ಚೀನಾ ಭಾರತದ ಗಡಿಯಲ್ಲಿ ಸೇನೆ ಜಮಾವಣೆ ಮಾಡಿ ...
15
16
ಪಾಕಿಸ್ತಾನ : ಪಾಕಿಸ್ತಾನದ ಏರ್ ಲೈನ್ಸ್ ನ ವಿಮಾನವೊಂದು ಲಾಹೋರ್ ನ ಕರಾಚಿಯ ಬಳಿ ಪತನಕ್ಕೀಡಾಗಿದೆ.
16
17
ನವದೆಹಲಿ: ಒಂದು ಕಾಲದಲ್ಲಿ ಭಾರತದ ಮಿತ್ರ ರಾಷ್ಟ್ರವಾಗಿದ್ದ ನೇಪಾಳ ಈಗ ಸದ್ದಿಲ್ಲದೇ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಇದಕ್ಕೆ ನಿನ್ನೆ ...
17
18
ಮೆಕ್ಸಿಕೊ : ಮೆಕ್ಸಿಕೊದಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಅದನ್ನು ಕಂಡು ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ.
18
19
ನವದೆಹಲಿ: ಒಂದೆಡೆ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಇನ್ನೊಂದೆಡೆ ಭಾರತಕ್ಕೆ ನೆರೆಯ ಚೀನಾ ಗಡಿಯಲ್ಲಿ ಸೇನೆಯ ಮೂಲಕ ತಕರಾರು ತೆಗೆಯುತ್ತಿದೆ.
19