ಐಪಿಎಲ್ ಕಾಮೆಂಟರಿಗೆ ಸಂಜಯ್ ಮಂಜ್ರೇಕರ್ ಅವಕಾಶ ಕೊಡದ ಬಿಸಿಸಿಐ

ಮುಂಬೈ| Krishnaveni K| Last Modified ಮಂಗಳವಾರ, 15 ಸೆಪ್ಟಂಬರ್ 2020 (12:25 IST)
ಮುಂಬೈ: ವಿವಾದಾತ್ಮಕ ಹೇಳಿಕೆಯ ಕಾರಣದಿಂದ ಈ ಬಾರಿಯ ಐಪಿಎಲ್ ನಲ್ಲಿ ಸಂಜಯ್ ಮಂಜ್ರೇಕರ್ ಗೆ ಕಾಮೆಂಟರಿ ಪ್ಯಾನೆಲ್ ನಲ್ಲಿ ಸ್ಥಾನ ನೀಡದೇ ಇರಲು ನಿರ್ಧರಿಸಿದೆ.
 

ಈ ಮೊದಲೇ ಮಂಜ್ರೇಕರ್ ರನ್ನು ಪ್ಯಾನೆಲ್ ನಿಂದ ಕಿತ್ತು ಹಾಕಲಾಗಿತ್ತು. ಆದರೆ ಬಿಸಿಸಿಐಗೆ ಮನವಿ ಮಾಡಿದ್ದ ಅವರು ಇನ್ನು ಮುಂದೆ ತಪ್ಪಾಗದಂತೆ ನೋಡಿಕೊಳ‍್ಳುವೆ ಎಂದಿದ್ದರು. ಆದರೆ ಬಿಸಿಸಿಐ ಅವರ ಮನವಿಯನ್ನು ಪರಿಗಣಿಸಿಲ್ಲ. ಹೀಗಾಗಿ ಐಪಿಎಲ್ ಕಾಮೆಂಟರಿ ಪ್ಯಾನೆಲ್ ನಲ್ಲಿ ಅವರಿಗೆ ಸ್ಥಾನವನ್ನು ನೀಡಿಲ್ಲ.
ಇದರಲ್ಲಿ ಇನ್ನಷ್ಟು ಓದಿ :