Widgets Magazine

ಐಪಿಎಲ್13: ಮೊದಲ ಪಂದ್ಯಕ್ಕೂ ಮೊದಲು ಚೆನ್ನೈಗೆ ಆಘಾತ

ದುಬೈ| Krishnaveni K| Last Modified ಗುರುವಾರ, 17 ಸೆಪ್ಟಂಬರ್ 2020 (10:44 IST)
ದುಬೈ: ಗೆ ಕ್ಷಣಗಣನೆ ಆರಂಭವಾಗಿದ್ದು, ಮೊದಲ ಪಂದ್ಯಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಘಾತ ಸಿಕ್ಕಿದೆ.
 

ಕೊರೋನಾ ಪೀಡಿತರಾಗಿದ್ದ ಬೌಲರ್ ಋತುರಾಜ್ ಗಾಯಕ್ ವಾಡ್ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಿಂದ ಔಟ್ ಆಗಿದ್ದಾರೆ. ಗಾಯಕ್ ವಾಡ್ ಇನ್ನೂ ಕೊರೋನಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಅವರು ಇನ್ನೂ ಕಡ್ಡಾಯ ಪರೀಕ್ಷೆಗೊಳಗಾಗಬೇಕಿದೆ. ಹೀಗಾಗಿ ಇದುವರೆಗೆ ಅಭ್ಯಾಸಕ್ಕೂ ಹಾಜರಾಗಿಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಅವರು ಆಡುತ್ತಿಲ್ಲ.
ಇದರಲ್ಲಿ ಇನ್ನಷ್ಟು ಓದಿ :