ಜನಸಂಖ್ಯೆ ನಿಯಂತ್ರಣ ಇಲಾಖೆಯು ಕರ್ನಾಟಕ ಸರಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದೆಯಂತೆ. ಕಾರಣ ಇಷ್ಟೇ-- ಪ್ರತಿ ದಿನ 14 ಗಂಟೆಗಳ ಕಾಲ ಪವರ್ ಕಟ್ ಮಾಡೋದ್ರಿಂದ ಇಲಾಖೆ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದು ಅಂತ...!