ಮೋದಿಗೆ ಹೆದರಿ ಕೇಂದ್ರದಿಂದ ಸಬ್ಸಿಡಿ ಸಿಲಿಂಡರ್ ಸಂಖ್ಯೆ ಹೆಚ್ಚಳ: ಬಿಜೆಪಿ ಲೇವಡಿ

ವೆಬ್‌ದುನಿಯಾ|
PR
ಬೆಂಗಳೂರು : ಬಿಜೆಪಿ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಗೆ ಹೆದರಿ ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್‌ ಸಂಖ್ಯೆಯನ್ನು 9 ರಿಂದ 12 ಕ್ಕೆ ಏರಿಕೆ ಘೋಷಿಸಿದೆ.ಇದೆಲ್ಲಾ ಚುನಾವಣೆ ಗಿಮಿಕ್‌.ಎಂದು ಬಿಜೆಪಿ ಲೇವಡಿ ಮಾಡಿದೆ.


ಇದರಲ್ಲಿ ಇನ್ನಷ್ಟು ಓದಿ :