ವೋಟ್‌‌ ಮಾಡಿ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌ ಖರೀದಿಸಿ

ನವದೆಹಲಿ| ವೆಬ್‌ದುನಿಯಾ|
PR
ದೆಹಲಿ ಮತ್ತು ದೆಹಲಿ ಹತ್ತಿರವಿರುವ ಪ್ರದೇಶಗಳಲ್ಲಿ ಮಾಡುವವರಿಗೆ ಒಂದು ಖುಷಿಯಾದ ಸುದ್ದಿಯೊಂದಿದೆ. ಮತದಾನದ ನಂತರ ಕಡಿಮೆ ಬೆಲೆಯಲ್ಲಿ ಪೆಟ್ರೋಲ್‌‌‌‌‌ ಖರೀದಿಸಬಹುದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :