ಹುಡಿಕೆದಾರರಿಗೆ ಆಹ್ವಾನಿಸಿದ ಕೋಲ್‌ ಇಂಡಿಯಾ

ನವದೆಹಲಿ| ವೆಬ್‌ದುನಿಯಾ| Last Modified ಸೋಮವಾರ, 28 ಅಕ್ಟೋಬರ್ 2013 (20:25 IST)
PR
ಕಲ್ಲಿದ್ದಲು ಕ್ಷೇತ್ರದಲ್ಲಿ ಅತೀ ದೊಟ್ಟ ಕಂಪೆನಿಯಾದ ಕೋಲ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಶೇ. 5 ರಷ್ಟು ಬಂಡವಾಳ ಹೂಡಿಕೆ ಪ್ರಕ್ರೀಯೆ ಇದೆ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ನಡೆಯಲಿದೆ ಎಂದು ಸರಕಾರ ತಿಳಿಸಿದೆ.

ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಈ ಬಂಡವಾಳ ಹೂಡಿಕೆ ಪ್ರಕ್ರೀಯೆ ನಡೆಸಲಾಗುವುದು ಮತ್ತು ಈ ಉದ್ದೇಶದ ಸಲುವಾಗಿ ಕೋಲ್‌ ಇಂಡಿಯಾದ ಅಧ್ಯಕ್ಷ ವಿದೇಶಕ್ಕೆ ತೆರಳಿದ್ದಾರೆ ಎಂದು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್‌ ಜಾಯಸವಾಲ್‌ ತಿಳಿಸಿದ್ದಾರೆ.

ಈ ಕಂಪೆಯಲ್ಲಿ ಹೆಚ್ಚು ಹೆಚ್ಚು ಹೂಡಿಕೆದಾರರು ಬಂಡವಾಳ ಹೂಡಲಿ ಎನ್ನುವ ಉದ್ದೇಶದಿಂದ ಜರ್ಮನ ಮತ್ತು ಬ್ರಿಟನ್‌ ದೇಶ ಸಹಿತ ಒಟ್ಟು 5 ದೇಶಗಳಲ್ಲಿ ಕಳೆದ ವಾರ ರೋಟ್‌ ಶೋಗಳನ್ನು ಮಾಡಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :