Widgets Magazine
0

ನಶೆನಂಟು ನಂಗೊತ್ತಿಲ್ಲ ಎಂದ ಸೀರಿಯಲ್ ನಟಿ

ಮಂಗಳವಾರ,ಸೆಪ್ಟಂಬರ್ 22, 2020
0
1
ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಕೇಸ್ ಜೋರಾಗಿ ಸದ್ದು ಮಾಡುತ್ತಿವೆ.
1
2
ಬಾಲಿವುಡ್ ನಲ್ಲಿನ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ತನಿಖೆ ಚುರುಕುಗೊಳಿಸಿದೆ.
2
3
ಬಾಲಿವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಎನ್ ಸಿ ಬಿ ತನಿಖೆ ನಡೆಸುತ್ತಿರುವಾಗಲೇ ಸಂಸದೆಯೊಬ್ಬರು ಹೊಸ ಬಾಂಬ್ ಸಿಡಿಸಿದ್ದಾರೆ.
3
4
ಬಾಲಿವುಡ್ ನಲ್ಲಿ ಮತ್ತೆ ಮೀ ಟೂ ಸದ್ದು ಜೋರಾಗುತ್ತಿದೆ. ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಗಂಭೀರ ಆರೋಪ ಕೇಳಿಬರತೊಡಗಿದೆ.
4
4
5
ಕೋವಿಡ್ -19 ಚೇತರಿಕೆಯ ನಂತರ ದಾನ ಮಾಡಲು ಬಾಲಿವುಡ್ ನಟರೊಬ್ಬರು ಮುಂದಾಗಿದ್ದಾರೆ.
5
6
ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆ ಇದೀಗ ಬಾಲಿವುಡ್ ಘಟಾನುಘಟಿ ನಟ, ನಟಿಯರನ್ನು ಬೆಚ್ಚಿ ಬೀಳಿಸುತ್ತಿದೆ.
6
7
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಡ್ರಗ್ ಕೇಸ್ ನಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ಸಲ್ಮಾನ್ ಖಾನ್ ಹೆಸರು ಥಳಕು ಹಾಕಿಕೊಂಡಿದೆ.
7
8
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ದುರಂತ ಸಾವಿನ ತಿಂಗಳುಗಳ ನಂತರ ಹೊಸ ವಿಷಯ ಹೊರಬೀಳುತ್ತಿದೆ.
8
8
9
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಗೆ ಮತ್ತಷ್ಟು ದಿನ ಜೈಲೂಟ ಫಿಕ್ಸ್ ಆಗಿದೆ.
9
10
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಡ್ರಗ್ಸ್ ಮಾಫಿಯಾ ಕೇಸ್ ನಲ್ಲಿ ಕೇಳಿಬಂದಿದೆ.
10
11
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತನ್ನ ಮಗುವಿನ ಬಂಪ್ ಫೋಟೋಗಾಗಿ ಈಜುಕೊಳದಲ್ಲಿರುವ ಫೋಟೋ ವೈರಲ್ ಆಗಿದೆ.
11
12
ಹೈದರಾಬಾದ್ : ನಟಿ ಸಮಂತಾ ಅವರು ತೆಲುಗಿನ ಖ್ಯಾತ ನಟನ ಪತ್ನಿಯ ಜೊತೆ ಆರೋಗ್ಯ ಸಂಬಂಧಿತ ಪೋರ್ಟೆಲ್ ನ್ನು ಪ್ರಾರಂಭಿಸಲು ಹೊರಟಿದ್ದಾರೆ.
12
13
ಚೆನ್ನೈ : ರೈತರಿಗೆ ಸಹಾಯ ಮಾಡಲು ಹೊರಟ ಅಣ್ಣ ಸೂರ್ಯನ ಜೊತೆ ನಟ ಕಾರ್ತಿ ಕೂಡ ಕೈಜೋಡಿಸಿದ್ದು, ಎನ್ ಜಿಓ ಮೂಲಕ ಇಬ್ಬರು ಸಹೋದರರು ರೈತರಿಗೆ ...
13
14
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಶೂಟಿಂಗ್ ಲಾಕ್ ಡೌನ್ ಕಾರಣದಿಂದ ಸ್ಥಗಿತವಾಗಿತ್ತು.
14
15
ಹೈದರಾಬಾದ್ : ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ನಿಶಬ್ಧಂ’ ಚಿತ್ರದ ಟ್ರೈಲರ್ ನ್ನುಸೋಮವಾರ ಬಿಡುಗಡೆ ಮಾಡಲಾಗಿದೆ.
15
16
ಚೆನ್ನೈ : ತಮಿಳು ಸಿನಿಮಾದಲ್ಲಿ ಪೋಷಕ ನಟನಾಗಿ ನಟಿಸಿದ್ದ ರುಬೆನ್ ಜೇ ಅವರು ಕೊರೊನಾದಿಂದ ನಿಧನರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
16
17
ಬೆಂಗಳೂರು: ಡ್ರಗ್ ಮಾಫಿಯಾ ಸಂಬಂಧ ಪಟ್ಟಂತೆ ಐಎಸ್ ಡಿ ಕನ್ನಡ ಕಿರುತೆರೆ ನಟರನ್ನು ವಿಚಾರಣೆಗೊಳಪಡಿಸುತ್ತಿದ್ದು, ವಿಚಾರಣೆಗೆ ಹಾಜರಾದ ನಟಿ ಗೀತಾ ...
17
18
ಡ್ರಗ್ಸ್ ಮಾಫಿಯಾದಲ್ಲಿ ಬಾಲಿವುಡ್ ನ ಪ್ರಖ್ಯಾತ ನಟಿಯರ ಹೆಸರು ಕೇಳಿಬರುತ್ತಿವೆ.
18
19
ಬೆಂಗಳೂರು: ಡ್ರಗ್ ಮಾಫಿಯಾ ವಿಚಾರದಲ್ಲಿ ಹಲವು ನಟ-ನಟಿಯರ ಹೆಸರು ಕೇಳಿಬಂದಿರುವ ಹಿನ್ನಲೆಯಲ್ಲಿ ನಟ ಜಗ್ಗೇಶ್ ಇಂದಿನ ನಟರ ವರಸೆ ಬಗ್ಗೆ ...
19