ನಟ ಸುಶಾಂತ್ ಕೇಸ್ : ಸಿಬಿಐ ತನಿಖಾ ವರದಿಯಲ್ಲೇನಿದೆ?

ಮುಂಬೈ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (16:07 IST)
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಸಿದ್ದು, ತನಿಖೆ ಅಂತಿಮ ಹಂತಕ್ಕೆ ಬಂದಿದೆ ಎನ್ನಲಾಗಿದೆ.

ನಟ ಸುಶಾಂತ ಸಿಂಗ್ ಸಾವಿನ ಬಗ್ಗೆ ಬಹುತೇಕವಾಗಿ ಸ್ಪಷ್ಟವಾದ ಅಭಿಪ್ರಾಯಕ್ಕೆ ಸಿಬಿಐ ಬಂದಿದ್ದು, ವರದಿ ಸಿದ್ಧಗೊಳ್ಳುತ್ತಿದೆ ಎನ್ನಲಾಗಿದೆ.

ಸಿಬಿಐ ತನ್ನ ಅಂತಿಮ ವರದಿಯನ್ನು ರೆಡಿ ಮಾಡುತ್ತಿದೆ ಎನ್ನಲಾಗಿದ್ದು, ನಟನ ಸಾವಿಗೆ ನಿಜವಾದ ಕಾರಣ ಏನು ಎಂದು ತಿಳಿದುಕೊಳ್ಳುವ ಕಾತುರದಲ್ಲಿ ಅಭಿಮಾನಿಗಳು ಹಾಗೂ ನಟನ ಕುಟುಂಬವರ್ಗದವರು, ಸ್ನೇಹಿತರು ಇದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :