ಮೈತುಂಬಾ ಹಾವು ಸುತ್ತಿಕೊಂಡ ರಾಗಿಣಿ ದ್ವಿವೇದಿ

ಬೆಂಗಳೂರು| ವೆಬ್‌ದುನಿಯಾ|
PR
ಕ್ಯಾಬರೆ ನೃತ್ಯ ಮಾಡುವವರು ದೇಹದ ತುಂಬೆಲ್ಲಾ ಬಿಡಿಸಿಕೊಳ್ಳುತ್ತಿದ್ದ ಕಾಲವೊಂದಿತ್ತು. ಇಲ್ಲವೇ ದೇಹದ ಸುತ್ತ ಹೆಬ್ಬಾವು ಸುತ್ತಿಕೊಂಡು ಮೈ ನವಿರೇಳುವಂತೆ ಮಾಡುತ್ತಿದ್ದರು. ಈಗ ಆ ನೆನಪು ಮರುಕಳಿಸುವಂತೆ ಮಾಡಿದ್ದು ನಟಿ ರಾಗಿಣಿ ದ್ವಿವೇದಿ. ಶ್ರೀನಿವಾಸ ರಾಜು ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಥಾಯ್ಲಂಡ್ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿರುವ ರಾಗಿಣಿ ಮೈಮೇಲೆ ದೊಡ್ಡ ಸರ್ಪದ ಹಚ್ಚೆ ಮನೆ ಮಾಡಿದೆ. ಆಕೆಯ ದೇಹದ ಮೇಲಿರುವ ಪಾರದರ್ಶಕ ಉಡುಗೆ ಗಮನಿಸಿದರೆ ಆಕೆಯ ಮೈಮೇಲೆ ಹೆಡೆ ಎತ್ತಿದರೆ ಕಿಬ್ಬೊಟ್ಟೆಯಲ್ಲಿ ಸುರುಳಿ ಸುತ್ತಿ ನಾಭಿಯ ಬಳಿ ಟನರ್್ ತೆಗೆದುಕೊಂಡು ಹೊಟ್ಟೆಯಿಂದ ಬಾಲವನ್ನು ಕೆಳಗಿಳಿಸಿರುವಂತೆ ಕಾಣುತ್ತದೆ.


ಇದರಲ್ಲಿ ಇನ್ನಷ್ಟು ಓದಿ :