ವಿಕ್ರಮ್ ನಟಿಸಿದ್ದ ತಮಿಳಿನ 'ಅನ್ನಿಯನ್' ಮೆಚ್ಚದವರು ಯಾರು? ಅದರಲ್ಲೂ ವಿಕ್ರಮ್ ರೂಪಾಂತರಗೊಳ್ಳುವ ಸನ್ನಿವೇಶವಂತೂ ರೋಮಾಂಚನಗೊಳಿಸುವಂತದ್ದು. ಈಗ ಅಂತಹುದೇ ಒಂದು ಗೆಟಪ್ನಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ! | Puneet Rajkumar, Anniyan, Yaare Koogadali, Bhavana, Porali, Yogesh, Samuthirakani