‘ಸರ್ಕಾರ್ ವಾರಿ ಪಾಟಾ’ ಚಿತ್ರದ ನಾಯಕಿ ಹೆಸರು ರಿವಿಲ್ ಮಾಡಿದ ನಟ ಮಹೇಶ್ ಬಾಬು

ಹೈದರಾಬಾದ್| pavithra| Last Modified ಬುಧವಾರ, 21 ಅಕ್ಟೋಬರ್ 2020 (12:16 IST)
ಹೈದರಾಬಾದ್ : ನಿರ್ದೇಶಕ ಪರಶುರಾಮ್ ಪೆಟ್ಲಾ ಅವರ  ‘ಸರ್ಕಾರ್ ವಾರಿ ಪಾಟಾ’ ಚಿತ್ರದ ನಾಯಕಿ ಯಾರು ಎಂಬುದನ್ನು ಇದೀಗ ನಟ ಮಹೇಶ್ ಬಾಬು ರಿವಿಲ್ ಮಾಡಿದ್ದಾರೆ.
ನಿರ್ದೇಶಕ ಪರಶುರಾಮ್ ಪೆಟ್ಲಾ ಅವರ ‘ಸರ್ಕಾರ್ ವಾರಿ ಪಾಟಾ’ ಚಿತ್ರದಲ್ಲಿ ಮಹೇಶ್ ಬಾಬು ಅವರು ನಟಿಸುತ್ತಿದ್ದಾರೆ. ಇದರ ನಾಯಕಿ ಯಾರು ಎಂಬುದನ್ನು ಇಲ್ಲಿಯವರೆಗೆ ಚಿತ್ರತಂಡ ತಿಳಿಸಿರಲಿಲ್ಲ. ಆದರೆ ಶನಿವಾರ ಮಹೇಶ್ ಬಾಬು ಈ ವಿಚಾರ ರಿವಿಲ್ ಮಾಡಿದ್ದಾರೆ.> > ಶನಿವಾರ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಕೀರ್ತಿ ಸುರೇಶ್ ಅವರಿಗೆ ಶುಭಕೋರಿದ ನಟ ಮಹೇಶ್ ಬಾಬು ‘ಸರ್ಕಾರ್ ವಾರಿ ಪಾಟಾ’ ಚಿತ್ರದ ನಾಯಕಿ ನೀವೆ ಎಂದು ಹೇಳಿದ್ದಾರೆ.ಇದಕ್ಕೆ ಸಂತಸಗೊಂಡ ನಟಿ ಕೀರ್ತಿ ಸುರೇಶ್ ಧನ್ಯವಾದ ತಿಳಿಸಿ ಮಹೇಶ್ ಬಾಬು ಸರ್ ನಿಮ್ಮೊಂದಿಗೆ ಮೊದಲ ಬಾರಿಗೆ ಕೆಲಸ ಮಾಡುತ್ತಿದ್ದು, ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :