Widgets Magazine

ನಟಿ ಪ್ರಿಯಾಂಕಾ ಚೋಪ್ರಾ ಪತಿಗೆ ಯಾವ ರೋಗ ಇದೆ?

ಮುಂಬೈ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (22:13 IST)
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಪತಿಯ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದಾರೆ.

ಕ್ವಾರಂಟೈನ್ ಅವಧಿಯಲ್ಲಿ ತಾವು ಹೆಚ್ಚಾಗಿಯೇ ಒಬ್ಬರಿಗೊಬ್ಬರು ಕಾಳಜಿ ತೆಗೆದುಕೊಂಡಿದ್ದಾಗಿ ನಟಿ ತಿಳಿಸಿದ್ದಾರೆ.

ನಿಕ್ ಜಾನಸ್ ಗೆ ಟೈಪ್ 1 ಡಯಾಬೆಟಿಕ್ ಇದ್ದರೆ, ನಟಿ ಪ್ರಿಯಾಂಕಾ ಚೋಪ್ರಾಗೆ ಅಸ್ಟಮಟಿಕ್ ಸಮಸ್ಯೆ ಇದೆ.

ಕ್ವಾರಂಟೈನ್ ಅವಧಿಯಲ್ಲಿ ಅತೀ ಹೆಚ್ಚು ಅರ್ಥಪೂರ್ಣವಾಗಿ ಕಳೆದಿರುವುದಾಗಿ ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :