Widgets Magazine

ಪತಿಯ ಬರ್ತ್ ಡೇ ಖುಷಿಯಲ್ಲಿ ನಟಿ ಸೋನಮ್ ಕಪೂರ್

ಮುಂಬೈ| Jagadeesh| Last Modified ಗುರುವಾರ, 30 ಜುಲೈ 2020 (22:53 IST)
ಬಾಲಿವುಡ್ ನಟಿ ಸೋನಮ್ ಕಪೂರ್ ತಮ್ಮ ಪತಿಯ ಬರ್ತ್ ಡೇ ಸಂಭ್ರಮದಲ್ಲಿ ಮುಳುಗಿದ್ದಾರೆ.

ಸಧ್ಯ ಲಂಡನ್ ನಲ್ಲಿರುವ ನಟಿ ಸೋನಮ್ ಕಪೂರ್ ಹಾಗೂ ಅವರ ಪತಿ ಆನಂದ್ ಅಹುಜಾ ಜನ್ಮದಿನಾಚರಣೆಯ ಮೂಡ್ ನಲ್ಲಿದ್ದಾರೆ.

ಒಂದು ವಾರಗಳ ಕಾಲ ಪತಿ ಆನಂದ್ ರ ಬರ್ತ್ ಡೇ ಆಚರಣೆಗೆ ನಟಿ ಸೋನಮ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಪತಿಯ ಜೊತೆಗಿನ ಫೋಟೋ ಶೇರ್ ಮಾಡಿಕೊಂಡಿದ್ದು, ಅದು ವೈರಲ್ ಆಗುತ್ತಿದೆ.
 

ಇದರಲ್ಲಿ ಇನ್ನಷ್ಟು ಓದಿ :