ಮರು ಬಿಡುಗಡೆಯಾದ ಲವ್ ಮಾಕ್ ಟೈಲ್ ಗೆ ಜನರ ಪ್ರತಿಕ್ರಿಯೆ ನೀಡಿ ಖುಷಿಯಾದ ಡಾರ್ಲಿಂಗ್ ಕೃಷ್ಣ

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (10:38 IST)
ಬೆಂಗಳೂರು: ಲಾಕ್ ಡೌನ್ ಬಳಿಕ ಚಿತ್ರಮಂದಿರ ತೆರೆದ ಬೆನ್ನಲ್ಲೇ ಲವ್ ಮಾಕ್ ಟೈಲ್ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ. ಮರು ಬಿಡುಗಡೆಯಾದ ಬಳಿಕ ಜನರ ಪ್ರತಿಕ್ರಿಯೆ ನೋಡಿ ನಿರ್ದೇಶಕ, ನಟ ಖುಷಿಯಾಗಿದ್ದಾರೆ.

 
ಮೈಸೂರಿನ ಚಿತ್ರಮಂದಿರವೊಂದರಲ್ಲಿ ಶೇ. 50 ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟರೂ ಶೇ. 90 ರಷ್ಟು ಸಿನಿಮಾ ಹಾಲ್ ಭರ್ತಿಯಾಗಿತ್ತು. ಇದು ಕೃಷ್ಣ ಮೊಗದಲ್ಲಿ ನಗೆ ಮೂಡಿಸಿದೆ. ಇನ್ನು, ಲವ್ ಮಾಕ್ ಟೈಲ್ ಸಿನಿಮಾದ ಎರಡನೇ ಭಾಗಕ್ಕೆ ಸಿದ್ಧತೆ ನಡೆಸಿರುವ ಕೃಷ್ಣ ಮಲಯಾಳಿ ಬೆಡಗಿ ರಚೆಲ್ ಡೇವಿಡ್ ರನ್ನು ನಾಯಕಿಯಾಗಿ ಘೋಷಣೆ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :