Widgets Magazine

ದರ್ಶನ್ ಅಭಿಮಾನಿಗಳಿಗೆ ಇಂದು ಭರ್ಜರಿ ಹಬ್ಬ

ಬೆಂಗಳೂರು| Krishnaveni K| Last Modified ಬುಧವಾರ, 15 ಜನವರಿ 2020 (08:58 IST)
ಬೆಂಗಳೂರು: ಈ ಸಂಕ್ರಾಂತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಹಬ್ಬದ ದಿನವಾಗಲಿದೆ. ಇದಕ್ಕೆ ಕಾರಣ ದರ್ಶನ್ ರಾಬರ್ಟ್ ಸಿನಿಮಾ.

 
ರಾಬರ್ಟ್ ಸಿನಿಮಾದ ಎರಡನೇ ಪೋಸ್ಟರ್ ಇಂದು ಬಿಡುಗಡೆಯಾಗುತ್ತಿದ್ದು ದರ್ಶನ್ ಅಭಿಮಾನಿಗಳಿಗೆ ಹಬ್ಬವಾಗಲಿದೆ. ಕ್ರಿಸ್ ಮಸ್ ದಿನದಂದು ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು.
 
ಈ ಫಸ್ಟ್ ಲುಕ್ ನಲ್ಲಿ ದರ್ಶನ್ ಉದ್ದ ಕೂದಲು ಬಿಟ್ಟುಕೊಂಡು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಲುಕ್ 11.45 ಕ್ಕೆ ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಲಾಂಚ್ ಆಗಲಿದೆ.
ಇದರಲ್ಲಿ ಇನ್ನಷ್ಟು ಓದಿ :