ನಿರ್ದೇಶಕ ಸಾಯಿ ಬಾಲಾಜಿ ಕೊರೊನಾ ಸೋಂಕಿನಿಂದ ನಿಧನ

ಹೈದರಾಬಾದ್| pavithra| Last Modified ಬುಧವಾರ, 28 ಏಪ್ರಿಲ್ 2021 (11:33 IST)
ಹೈದರಾಬಾದ್ : ಹಿರಿಯ ಚಿತ್ರಕಥೆಗಾರ, ನಿರ್ದೇಶಕ ಸಾಯಿ ಬಾಲಾಜಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇವರು ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.> > ಇವರು ದಿವಂಗತ ಉದಯ್ ಕಿರಣ್ ಅವರ ಕೊನೆಯ ಚಿತ್ರ ‘ಜೈ ಶ್ರೀರಾಮ್’ ಅನ್ನು ನಿರ್ದೇಶಿಸಿದ್ದರು.  ಅಲ್ಲದೇ ನಾಗ ಬಾಬು ಅವರ ಅಂಜನಾ ಪ್ರೊಡಕ್ಷನ್ , ಕೃಷ್ಣ ವಂಸಿ ಮತ್ತು ವೈವಿಎಸ್ ಚೌದರಿ ಅವರ ಬರವಣಿಗೆಯ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.ಇದರಲ್ಲಿ ಇನ್ನಷ್ಟು ಓದಿ :