ಡ್ರಗ್ ಲಿಂಕ್ : ನಟಿ ಹರಿಪ್ರಿಯಾ ಹೊಸ ಬಾಂಬ್

ಬೆಂಗಳೂರು| Jagadeesh| Last Modified ಶನಿವಾರ, 17 ಅಕ್ಟೋಬರ್ 2020 (17:20 IST)
ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿದ್ದಾರೆ.

ಡ್ರಗ್ಸ್ ಕೇಸ್ ವಿಷಯದಲ್ಲಿ ಯಾರು ಯಾರು ತಪ್ಪು ಮಾಡಿದ್ದಾರೋ ಅವರ ಹೆಸರುಗಳೆಲ್ಲ ಹೊರಗೆ ಬರಬೇಕು ಎಂದು ನಟಿ ಹರಿಪ್ರಿಯಾ ಹೇಳಿದ್ದಾರೆ.

ಸಿನಿಮಾ ರಂಗದಲ್ಲಿ ಇರುವುದರಿಂದ ನಮ್ಮನ್ನು ಜನರು ಹೆಚ್ಚಾಗಿ ಗುರುತಿಸುತ್ತಿರುತ್ತಾರೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಇರಬೇಕು.

ಡ್ರಗ್ಸ್ ಬಗ್ಗೆ ತಮಗೆ ಗೊತ್ತಿಲ್ಲ ಎಂದಿರುವ ನಟಿ ಹರಿಪ್ರಿಯಾ, ತಾವು ಪಾರ್ಟಿ ಅಂತೆಲ್ಲ ಹೋಗೋದಿಲ್ಲ ಎಂದಿದ್ದಾರೆ. 
 

 
ಇದರಲ್ಲಿ ಇನ್ನಷ್ಟು ಓದಿ :