ಬರ್ತ್ ಡೇ ಬದಲು ಪುಣ್ಯದ ಕೆಲಸ ಮಾಡಿ: ಅಭಿಮಾನಿಗಳಿಗೆ ದುನಿಯಾ ವಿಜಿ ಮನವಿ

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (10:20 IST)
ಬೆಂಗಳೂರು: ಇತ್ತೀಚೆಗೆ ಕೊರೋನಾ ಕಾರಣದಿಂದ ಎಲ್ಲಾ ಸ್ಟಾರ್ ನಟರೂ ತಮ್ಮ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ಆ ಸಾಲಿಗೆ ನಟ ದುನಿಯಾ ವಿಜಿ ಕೂಡಾ ಸೇರಿದ್ದಾರೆ.

 
ಜನವರಿ 20 ರಂದು ಅವರ ಹುಟ್ಟುಹಬ್ಬವಿದೆ. ಆದರೆ ಈ ದಿನ ಪ್ರತಿವರ್ಷದಂತೆ ಅಭಿಮಾನಿಗಳೊಂದಿಗೆ ಬರ್ತ್ ಡೇ ಆಚರಿಸಿಕೊಳ್ಳಲ್ಲ. ಕುಟುಂಬದವರ ಜೊತೆಗೆ ಹೊರಗೆ ಬಂದಿದ್ದೇನೆ. ಬರ್ತ್ ಡೇ ಆಚರಿಸುವ ಬದಲು ಆ ಹಣವನ್ನು ಪುಣ್ಯದ ಕೆಲಸಕ್ಕೆ ಬಳಸಿಕೊಳ್ಳಿ ಎಂದು ವಿಜಿ ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :