ಸಂಕ್ರಾಂತಿಗೆ ಜೋಗಿ ಪ್ರೇಮ್ ‘ಏಕ್ ಲವ್ ಯಾ’ ಸಿನಿಮಾದಿಂದ ಸ್ಪೆಷಲ್ ಸುದ್ದಿ

ಬೆಂಗಳೂರು| Krishnaveni K| Last Modified ಬುಧವಾರ, 13 ಜನವರಿ 2021 (09:09 IST)
ಬೆಂಗಳೂರು: ಈ ಸಂಕ್ರಾಂತಿಗೆ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ತಂಡ ವಿಶೇಷ ಸುದ್ದಿಯೊಂದನ್ನು ಅಭಿಮಾನಿಗಳಿಗೆ ನೀಡಲಿದೆ.

 
ರಕ್ಷಿತಾ ಪ್ರೇಮ್ ನಿರ್ಮಾಣದಲ್ಲಿ ರಾಣಾ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಸಿನಿಮಾದಲ್ಲಿ ರಚಿತಾ ರಾಮ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾ ತಂಡ ವಿಶೇಷ ಅನೌನ್ಸ್ ಮಾಡಲಿದ್ದು, ಅದು ಟೀಸರ್ ಅಥವಾ ಹಾಡಿನ ಬಿಡುಗಡೆಗೆ ಸಂಬಂಧಿಸಿದ್ದಿರಬಹುದು ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :