Widgets Magazine

ಟಿವಿಲಿ ಬರ್ತಿದೆ ಲವ್ ಮಾಕ್ ಟೈಲ್ ಸಿನಿಮಾ

ಬೆಂಗಳೂರು| Krishnaveni K| Last Modified ಬುಧವಾರ, 25 ಮಾರ್ಚ್ 2020 (09:15 IST)
ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಸೂಪರ್ ಹಿಟ್ ಸಿನಿಮಾ ಲವ್ ಮಾಕ್ ಟೈಲ್ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗಲಿದೆ.

 
ನಟ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶಿಸಿದ್ದ ಸಿನಿಮಾ ಇದಾಗಿತ್ತು. ಕೃಷ್ಣಗೆ ನಾಯಕಿಯಾಗಿ ಮಿಲನ ನಾಗರಾಜ್ ನಟಿಸಿದ್ದಾರೆ. ಯೂಥ್ ಫುಲ್ ಸ್ಟೋರಿ ಆಗಿರುವ ಕಾರಣಕ್ಕೆ ಇದು ಜನರ ಮನ ಗೆದ್ದಿತ್ತು.
 
ಈ ಸಿನಿಮಾ ಇದೇ ಭಾನುವಾರ ಸಂಜೆ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.
ಇದರಲ್ಲಿ ಇನ್ನಷ್ಟು ಓದಿ :