ಸ್ಯಾಂಡಲ್ ವುಡ್ ಅಂಗಳದಲ್ಲಿ ಈಗ ಹೊಸಬರ ಸಿನಿಮಾಗಳ ಅಲೆ ಜೋರಾಗಿದೆ. ವಾರಕ್ಕೊಂದರಂತೆ ಹೊಸಬರ ಕನ್ನಡ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗುತ್ತಿವೆ. ಅಲ್ಲದೇ ಹೊಸಬರ ಸಿನಿಮಾಕ್ಕೆ ಭರ್ಜರಿ ರಸ್ಪಾನ್ಸ್ ಕೂಡ ಸಿಗುತ್ತಿದೆ. ಇದೀಗ ಮತ್ತೊಂದು ಹೊಸಬರ ಸಿನಿಮಾ ಮುಂದಿನ ವಾರ ರಿಲೀಸ್ ಆಗುತ್ತಿದೆ.