ಮ್ಯಾಗಜಿನ್ ಕವರ್ ಪೇಜ್ ನಲ್ಲಿ ರಶ್ಮಿಕಾ ಮಂದಣ್ಣ ಎದೆಸೀಳು ದರ್ಶನ!

ಬೆಂಗಳೂರು| Krishnaveni K| Last Modified ಮಂಗಳವಾರ, 14 ಜನವರಿ 2020 (09:59 IST)
ಬೆಂಗಳೂರು: ಕೊಡಗಿನ ಬೆಡಗಿ ಜೆಎಫ್ ಡಬ್ಲ್ಯು ಮ್ಯಾಗಜಿನ್ ಕವರ್ ಪೇಜ್ ಗಾಗಿ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
 

ರಶ್ಮಿಕಾ ಇಷ್ಟೊಂದು ಹಾಟ್ ಆಗಿ ಬಹುಶಃ ಇದುವರೆಗೆ ಕಾಣಿಸಿಕೊಂಡಿಲ್ಲವೇನೋ. ಆ ರೀತಿ ಚೇಂಜ್ ಆಗಿದ್ದಾರೆ. ತುಂಡುಡುಗೆಯ ಜತೆಗೆ ಎದೆ ಸೀಳಿನ ದರ್ಶನ ಮಾಡಿ ಫೋಟೋಗೆ ಪೋಸ್ ನೀಡಿದ್ದಾರೆ ರಶ್ಮಿಕಾ.
 
ಈಗಷ್ಟೇ ಸರಿಲೇರು ನೀಕೆವ್ವರು ಸಿನಿಮಾ ಸಕ್ಸಸ್ ನ ಖುಷಿಯಲ್ಲಿರುವ ರಶ್ಮಿಕಾ ಈ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :