ಮತ್ತೆ ಅರ್ಜುನ್ ಜನ್ಯಾ ಎಣ್ಣೆ ಸಾಂಗ್, ಈ ಬಾರಿ ಗಾಯಕಿ ಮಂಗ್ಲಿ ಸಾಥ್

ಬೆಂಗಳೂರು| Krishnaveni K| Last Modified ಶುಕ್ರವಾರ, 30 ಜುಲೈ 2021 (09:10 IST)
ಬೆಂಗಳೂರು: ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ‘ಎಣ್ಣೆ’ ಹಾಡುಗಳಿಗೆ ಬಲು ಫೇಮಸ್. ಇದೀಗ ನಿರ್ದೇಶಕ ಪ್ರೇಮ್ ಅವರ ‘ಏಕ್ ಲವ್ ಯಾ’ ಸಿನಿಮಾದಲ್ಲಿ ಎಣ್ಣೆ ಹಾಡೊಂದನ್ನು ಮಾಡಿದ್ದಾರೆ.  
> ರಕ್ಷಿತಾ ಪ್ರೇಮ್ ನಿರ್ಮಾಪಕಿಯಾಗಿರುವ ಅವರ ಸಹೋದರ ನಾಯಕರಾಗಿರುವ ಏಕ್ ಲವ್ ಯಾ ಸಿನಿಮಾದಲ್ಲಿ ಎಣ್ಣೆ ಥೀಮ್ ಸಾಂಗ್ ಒಂದನ್ನು ಮಾಡಲಾಗಿದ್ದು, ಇದಕ್ಕೆ ಖ್ಯಾತ ಗಾಯಕಿ ಮಂಗ್ಲಿ ಧ‍್ವನಿ ನೀಡಿದ್ದಾರೆ.>   ಈ ಹಾಡಿನ ಧ್ವನಿ ಮುದ್ರಣ ನಡೆದಿದ್ದು, ಸದ್ಯದಲ್ಲೇ ರಿಲೀಸ್ ಆಗಲಿದೆ. ಈಗಾಗಲೇ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆಯಲ್ಲಿ ರಾಬರ್ಟ್ ಸಿನಿಮಾದ ಕಣ್ಣು ಹೊಡೆಯಾಕೆ ಹಾಡಿನ ತೆಲುಗು ವರ್ಷನ್ ಹಾಡು ಹಾಡಿ ಮಂಗ್ಳಿ ಜನಪ್ರಿಯರಾಗಿದ್ದಾರೆ. ಈಗ ಮತ್ತೆ ಜನ್ಯಾ ಸಂಗೀತ ಸಂಯೋಜನೆಯಲ್ಲಿ ಮಂಗ್ಲಿ ಹಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :