Widgets Magazine

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಸೃಜನ್ ಲೋಕೇಶ್

ಬೆಂಗಳೂರು| Krishnaveni K| Last Modified ಶನಿವಾರ, 28 ಸೆಪ್ಟಂಬರ್ 2019 (08:20 IST)
ಬೆಂಗಳೂರು: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಈ ವಾರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮಜಾ ಟಾಕೀಸ್ ಶೋ ನೀಡುತ್ತಿರುವ ಸೃಜನ್ ಲೋಕೇಶ್ ಎಂಟ್ರಿ ನೀಡಿದ್ದಾರೆ.

 
ಅಷ್ಟಕ್ಕೂ ಸೃಜನ್ ಬಂದಿರುವುದು ಈ ಶೋ ಮೂಲಕ ತಮ್ಮ ಸಿನಿಮಾ ಎಲ್ಲಿದ್ದೆ ಇಲ್ಲಿ ತನಕದ ಪ್ರಚಾರಕ್ಕಾಗಿ. ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಿಸಿ ನಟಿಸುತ್ತಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾ ಪ್ರಮೋಷನ್ ಕೆಲಸಕ್ಕಾಗಿ ಸೃಜನ್ ಡಿಕೆಡಿ ವೇದಿಕೆಗೆ ಚಿತ್ರತಂಡ ಸಮೇತ ಬಂದಿದ್ದಾರೆ.
 
ಸೃಜನ್ ಜತೆ ನಟಿ ತಾರಾ ಕೂಡಾ ಪಾಲ್ಗೊಂಡಿದ್ದಾರೆ. ಈ ವೇಳೆ ಸೃಜನ್ ತಮ್ಮ ಎಂದಿನ ಹಾಸ್ಯ ಶೈಲಿಯಲ್ಲಿ ಮಾತನಾಡಿ, ಲೈಟಾಗಿ ಕಾಲೆಳದು ಶೋಗೆ ರಂಗು ತುಂಬಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :