ರೌಡಿಗಳಿಂದ, ಹಿಂಸೆಯಿಂದ ದೂರ ಉಳಿಯಬೇಕು -- ಇಡೀ ಸಿನಿಮಾ ನೋಡಿದ ಮೇಲೆ ನಿರ್ದೇಶಕರು ನೀಡಿರುವ ಸಂದೇಶ ಸರಿಯೆನಿಸುತ್ತದೆ. ಇದು ಪ್ರೇಕ್ಷಕರಿಗೂ ಹೇಳಿದ್ದಾರೇನೋ ಎಂಬಂತೆ ಭಾಸವಾಗುತ್ತದೆ. ತಲೆ ಬುಡವಿಲ್ಲದ ಸವಕಲು ಕಥೆಯನ್ನು ಗಂಟೆಗಟ್ಟಲೆ ಕಡಿದು, ಕೊಚ್ಚಿ ಕೊನೆಗೆ ಶೂಟ್ ಮಾಡಿ ಬಿಸಾಕಿ ಬಿಡುತ್ತಾರೆ | Rana Movie Review, Pankaj, Ambareesh, Supreeta, Sonia Gowda, Spoorthi, Archana, Srinivasamurthy