ಕಡೆಗೂ ಅರವಿಂದ್ ಮೇಲೆ ಸಿಟ್ಟು!

ನಿಧಿ ಹಾಗೂ ಅರವಿಂದ್ ನಡುವೆ ಕಿಚ್ಚ ಸಂಧಾನ ಮಾಡಿಸಿದ್ದರೂ ಅವರ ನಡುವಿನ ಜಗಳ ಹಾಗೂ ಸಿಟ್ಟು ಕಡಿಮೆಯಾಗಿರಲಿಲ್ಲ.

Bigg Boss 8 Kannada: ಕಡೆಗೂ ಅರವಿಂದ್​ ಮೇಲೆ ಸಿಟ್ಟು ತೀರಿಸಿಕೊಂಡ ನಿಧಿ ಸುಬ್ಬಯ್ಯ
ಬೆಂಗಳೂರು| Ramya kosira| Last Modified ಸೋಮವಾರ, 5 ಜುಲೈ 2021 (17:54 IST)
ಬೆಂಗಳೂರು : ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ಇನ್ನಿಂಗ್ಸ್ನ ಮೊದಲ ಎಲಿಮಿನೇಶನ್ ನಡೆದಿದೆ. ಈ ಸಲದ ಎಲಿಮಿನೇಷನ್ ಎಲ್ಲರ ಗಮನ ಸೆಳೆದಿದೆ. ಹೌದು, ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಸ್ಪರ್ಧಿಯ ಕಾರಣದಿಂದಾಗಿ ಈ ಸಲ ಎಲಿಮಿನೇಷನ್ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು.  ಕಳೆದ ಒಂದು ವಾರ ಮನೆಯಲ್ಲಿ ನೆಗೆಟಿವ್ ವೈಬ್ಸ್  ಜಾಸ್ತಿ ಇದ್ದ ಕಾರಣದಿಂದ ನಾಮಿನೇಷನ್ ತೂಗುಗತ್ತಿ ಚಕ್ರವರ್ತಿ ಚಂದ್ರಚೂಡ ಅವರ ಮೇಲೆ ನೇತಾಡುತ್ತಿತ್ತು ಎಂದು ಎಲ್ಲರೂ ಊಹಿಸಿದ್ದರು. ಇದಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳೂ ಸಹ ಹೊರತಾಗಿರಲಿಲ್ಲ. ಮನೆಯಲ್ಲೂ ಸಹ ಈ ಸಲ ಚಕ್ರವರ್ತಿ ಅವರು ಈ ಸಲ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಲಿದ್ದಾರೆ ಎಂದು ಸಾಕಷ್ಟು ಮಂದಿ ಅಂದಾಜಿಸಿದ್ದರು. ಒಂದು ವೇ


ಇದರಲ್ಲಿ ಇನ್ನಷ್ಟು ಓದಿ :