ವಾಕಿಂಗ್ ಗೆ ಹೋದ ಮಾಜಿ ಉಪಕುಲಪತಿಯನ್ನು ಬರ್ಬರವಾಗಿ ಕೊಲೆ ...

ಬೆಂಗಳೂರು : ವಾಕಿಂಗ್ ಗೆ ತೆರಳಿದ್ದ ಅಲಯನ್ಸ್ ಯೂನಿವರ್ಸಿಟಿ ಮಾಜಿ ಉಪಕುಲಪತಿಯನ್ನು ದುಷ್ಕರ್ಮಿಗಳು ಕೊಚ್ಚಿ ...

ಉಪಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ...

ಬೆಳಗಾವಿ : ಮುಂಬರುವ ಉಪಚುನಾವಣೆಗೆ ಎಲ್ಲಾ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದು, 15 ಕ್ಷೇತ್ರಗಳ್ಲೂ ...

ಡಿಸಿಎಂ ಲಕ್ಷ್ಮಣ್ ಸವದಿ ಮೇಲೆ ಫುಲ್ ಗರಂ ಆದ ಸಿಎಂ ...

ಬೆಂಗಳೂರು : ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳಲು ಸಿದ್ದರಾದ ಸಿಎಂ ಯಡಿಯೂರಪ್ಪ ಅವರ ಹೆಲಿಕಾಪ್ಟರ್ ...

ನಟೋರಿಯಸ್ ರೌಡಿಶೀಟರ್ ಜೊತೆ ಕೆಸಿ ವೇಣುಗೋಪಾಲ್ ಚರ್ಚೆ; ...

ಬೆಂಗಳೂರು : ಶಿವಾಜಿನಗರದ ನಟೋರಿಯಸ್ ರೌಡಿಶೀಟರ್ ಇಪ್ತಿಯಾಕ್ ಅಹ್ಮದ್ ಜೊತೆ ಆತ್ಮೀಯವಾಗಿ ಕಾಂಗ್ರೆಸ್ ...

ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ-ರೈತರಿಗೆ ಬಿಗ್ ಶಾಕ್ ...

ಬೆಳಗಾವಿ : ನೆರೆ ಸಂತ್ರಸ್ತರ ನೆರವಿಗೆ ನಿಂತ ಸಿಎಂ ಬಿಎಸ್ ಯಡಿಯೂರಪ್ಪ ಅವರು ರೈತ ಸಮುದಾಯಕ್ಕೆ ಕಹಿ ...

ಪ್ರಧಾನಿ ನರೇಂದ್ರ ಮೋದಿಗೆ ಟಾಂಗ್ ನೀಡಿದ ಕನ್ನಯ್ಯ

ಖರ್ಗೆ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಯ್ಯ ಕಿಡಿಕಾರಿದ್ದಾರೆ.

ರಾಸಲೀಲೆ ವಿಡಿಯೋ ಹರಿಬಿಟ್ಟಿದ್ದಕ್ಕೆ ಪತ್ನಿಯ ಪ್ರಿಯಕರನ, ...

ಅಕ್ರಮ ಸಂಬಂಧದ ವಿಡಿಯೋ ಹರಿಬಿಟ್ಟ ಕಾರಣಕ್ಕೆ ತಂದೆ, ಮಗನ ಜೋಡಿ ಕೊಲೆ ನಡೆದಿದೆ.

ಅನರ್ಹ ಶಾಸಕರಿಗೆ ಪೆಟ್ಟು ಕೊಡಲು ಮುಂದಾದ ಜೆಡಿಎಸ್

ರಾಜ್ಯದಲ್ಲಿ ನಡೆಯಲಿರೋ ಉಪ ಚುನಾವಣೆ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಅನರ್ಹ ಶಾಸಕರಿಗೆ ಖೆಡ್ಡಾ ತೋಡಲು ...

ಮೂತ್ರ ವಿಸರ್ಜನೆಗೆ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ...

ಮೂತ್ರ ವಿಸರ್ಜನೆ ಮಾಡಿ ಬರುವೆ ಅಂತ ಅನುಮತಿ ಕೇಳಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ನಡೆದಿದೆ.

ಯುವಕರಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಸೂಚಿಸಿದ ಡಾಕ್ಟರ್ : ...

ಆ ಯುವಕರು ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಬಂದಿದ್ದರು. ಆದರೆ ಅವರಿಗೆ ಪ್ರೆಗ್ನೆನ್ಸಿ ಟೆಸ್ಟ್ ಗೆ ಡಾಕ್ಟರ್ ...

ಅಳಿಯ ಕಾಲು ತುಳಿದಿದ್ದಕ್ಕೆ ಮಾವನ ಹೆಣ ಬಿತ್ತು

ಅಳಿಯನೊಬ್ಬ ಯುವಕನ ಕಾಲು ತುಳಿದ ಘಟನೆಗೆ ಸಂಬಂಧಿಸಿದಂತೆ ಆತನ ಮಾವನನ್ನೇ ದುಷ್ಕರ್ಮಿಗಳು ಕೊಚ್ಚಿ ಭೀಕರವಾಗಿ ...

ಕನ್ನಡ ರಾಜ್ಯೋತ್ಸವ ಸಂಭ್ರಮದ ಮೇಲೆ ನೆರೆ ನೆರಳು

ರಾಜ್ಯದಲ್ಲಿ ಅಪಾರವಾಗಿ ನೆರೆ ಹಾನಿಯಾಗಿರೋದಕ್ಕೆ ಈ ಬಾರಿ ಕನ್ನಡ ರಾಜ್ಯೋತ್ಸವದ ಮೇಲೂ ಪ್ರಭಾವ ಬೀರಿದೆ.

ಮಳೆಯಲ್ಲಿ ಕಂದಕಕ್ಕೆ ಬಿದ್ದ ಕೋಕ್ ತುಂಬಿದ ಲಾರಿ

ಕೋಕ್ ತುಂಬಿದ ಲಾರಿಯೊಂದು ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.

ಕೆಜಿಎಫ್ ಸಂಭ್ರಮ್ ನಿಂದ ಭಾರೀ ದೋಖಾ

ಕೆಜಿಎಫ್ ಸಂಭ್ರಮ್ ನಿಂದ ನೂರಾರು ವಿದ್ಯಾರ್ಥಿಗಳಿಗೆ ಭಾರೀ ದೋಖಾ ಆಗಿರೋ ಆರೋಪ ಕೇಳಿಬಂದಿದೆ.

ವೇಟ್ ಲಿಫ್ಟಿಂಗ್ ನಲ್ಲಿ ಗಮನ ಸೆಳೆದ ಯುವಕ, ಯುವತಿಯರು

ರಾಜ್ಯದ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ದೈಹಿಕ ಸಾಮರ್ಥ್ಯವನ್ನು ಒರೆಗೆ ...

ಸಕ್ಕರೆ ಕಾರ್ಖಾನೆ ಪಕ್ಕದಲ್ಲೇ ಅಕ್ರಮ ಮದ್ಯ ಮಾರಾಟ ದಂಧೆ

ಸಕ್ಕರೆ ನಾಡು ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹತ್ತಿರದಲ್ಲೇ ಅಪಾರ ಮದ್ಯವನ್ನು ಅಕ್ರಮವಾಗಿ ಮಾರಾಟ ...

ಲವ್ ಮಾಡದಿದ್ರೆ ರೇಪ್ ಮಾಡ್ತೀನಿ ಎಂದ ಯುವಕ

ಹುಡುಗಿಯೊಬ್ಬಳನ್ನು ಒನ್ ಸೈಡ್ ಪ್ರೀತಿ ಮಾಡುತ್ತಿದ್ದ ಯುವಕನೊಬ್ಬ ಪ್ರೀತಿ ನಿರಾಕಿಸಿದ ಹುಡುಗಿಗೆ ರೇಪ್ ...

ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದ ಅನರ್ಹ ಶಾಸಕ ರಮೇಶ್ ...

ಬೆಳಗಾವಿ : ಬಳ್ಳಾರಿ, ಮೈಸೂರಿನ ವಿಭಜನೆಯಾಗಬೇಕೆಂಬ ಕೂಗಿನ ನಂತರ ಇದೀಗ ಗೋಕಾಕ್ ಪ್ರತ್ಯೇಕ ...

Widgets Magazine

 

Widgets Magazine

ಸಂಪಾದಕೀಯ

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

MacD

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ಪ್ರಾರಂಭ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

Rain

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಸೇರಿದಂತೆ ಹಲವೆಡೆ ...

ಹೊಚ್ಚ

ಹೆಚ್.ವಿಶ್ವನಾಥ್ ಗೆ ಸವಾಲು ಹಾಕಿದ ಸಾರಾ ಮಹೇಶ್

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣಕ್ಕೆ ನಾನು ರೆಡಿ ಎಂದು ಹೆಚ್.ವಿಶ್ವನಾಥ್ ಗೆ ಸಾರಾ ಮಹೇಶ್ ಸವಾಲು ...

ಜೆಡಿಎಸ್ ಗೆ ಬಿಗ್ ಶಾಕ್ ; ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಾ.ರಾ.ಮಹೇಶ್

ಮೈಸೂರು : ಜೆಡಿಎಸ್ ನ ಶಾಸಕ ಸಾ.ರಾ.ಮಹೇಶ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಜೆಡಿಎಸ್ ಗೆ ಬಿಗ್ ಶಾಕ್ ...