ಇಂದು ಕೋಲಾರ, ಮೈಸೂರಿನಲ್ಲಿ ಸೋನಿಯಾ ಚುನಾವಣೆ ಪ್ರಚಾರ

ವೆಬ್‌ದುನಿಯಾ|
PR
PR
ಕೋಲಾರ: ಸೋನಿಯಾ ಗಾಂಧಿ ಇಂದು ಮೊದಲಿಗೆ ಕೋಲಾರಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಕೆ.ಎಚ್. ಮುನಿಯಪ್ಪ ಅವರೇ ಸ್ಥಳಕ್ಕೆ ಆಗಮಿಸಿ ಭದ್ರತೆ ಉಸ್ತುವಾರಿಯನ್ನು ನೋಡಿಕೊಂಡಿದ್ದರು. ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಮುಂತಾದವರು ಸೋನಿಯಾ ಅವರಿಗೆ ಸಾಥ್ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಿದ್ದೀರಿ. ಬಿಜೆಪಿ ಸಿಎಂ ಸೇರಿ ಸಚಿವರೆಲ್ಲರೂ ಲೂಟಿ ಮಾಡಿ ಜೈಲಿಗೆ ಹೋದ್ರು ಎಂದು ಪ್ರಚಾರ ಭಾಷಣದಲ್ಲಿ ಸೋನಿಯಾ ಹೇಳಿದರು. ಕನ್ನಡದಲ್ಲಿ ಮೊದಲಿಗೆ ಸೋನಿಯಾ ಭಾಷಣ ಆರಂಭಿಸಿದರು.


ಇದರಲ್ಲಿ ಇನ್ನಷ್ಟು ಓದಿ :