ಮೋದಿಯನ್ನು ಸಮಸ್ಯೆ ನಿವಾರಿಸುವ ಮಾಂತ್ರಿಕನಂತೆ ಬಿಂಬಿಸಲಾಗ್ತಿದೆ: ಸೋನಿಯಾ ಟೀಕೆ

ವೆಬ್‌ದುನಿಯಾ| Last Modified ಬುಧವಾರ, 9 ಏಪ್ರಿಲ್ 2014 (17:33 IST)
PR
PR
ಕೋಲಾರ: ನರೇಂದ್ರ ಮೋದಿ ದೇಶದ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಮಾಂತ್ರಿಕನಂತೆ ಬಿಂಬಿಸಲಾಗುತ್ತಿದ್ದು ಮುಖವಾಡದಿಂದ ಮುಚ್ಚಿಕೊಂಡ ನಿಜವಾದ ಮುಖವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಸೋನಿಯಾ ಗಾಂಧಿ ವಾಗ್ದಾಳಿ ಮಾಡಿದ್ದಾರೆ. ಕೋಲಾರದಲ್ಲಿ ಚುನಾವಣೆ ಪ್ರಚಾರ ಭಾಷಣದಲ್ಲಿ ಮಾತನಾಡುತ್ತಿದ್ದ ಸೋನಿಯಾ,ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಟೀಕಿಸಿದರು. ಕೆಲವು ಜನರಿಗೆ ಸಣ್ಣ ವಿಷಯವನ್ನು ದೊಡ್ಡದು ಮಾಡಿ ಹೇಳುವ ಚಟವಿದೆ ಎಂದು ಲೇವಡಿ ಮಾಡಿದರು.


ಇದರಲ್ಲಿ ಇನ್ನಷ್ಟು ಓದಿ :