ಮೋದಿ ಅಬ್ಬರದ ನಡುವೆ ಬಿಜೆಪಿ ಅತಿರಥರು ಮೂಲೆಗುಂಪು: ಎಸ್.ಎಂ.ಕೃಷ್ಣ

ವೆಬ್‌ದುನಿಯಾ|
PR
PR
ದಾವಣಗೆರೆ: ಬಿಜೆಪಿಯಲ್ಲಿ ನರೇಂದ್ರ ಮೋದಿ ಅಬ್ಬರದ ನಡುವೆ ಅತಿರಥ ಮಹಾರಥ ಮುಖಂಡರು ಮೂಲೆಗುಂಪಾಗಿದ್ದಾರೆಯೇ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ದಾವಣಗೆರೆಯಲ್ಲಿ ಕಾಂಗ್ರೆಸ್ ಪರ ಚುನಾವಣೆ ಪ್ರಚಾರದಲ್ಲಿ ಮಾತನಾಡುತ್ತಿದ್ದ ಎಸ್.ಎಂ. ಕೃಷ್ಣ,, ಮೋದಿ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಮೋದಿ ಎಂದು ಬಿಂಬಿಸುವ ಕೆಲಸ ನಡೆಯುತ್ತಿದ್ದು ಉಳಿದೆಲ್ಲ ಮುಖಂಡರು ಗೌಣವಾಗಿದ್ದಾರೆ.ಆದರೆ ಇದು ಎಷ್ಟರಮಟ್ಟಿಗೆ ನಿಜವೆನ್ನುವುದು ಮೇ 16ರ ನಂತರ ಸ್ಪಷ್ಟವಾಗಲಿದೆ.


ಇದರಲ್ಲಿ ಇನ್ನಷ್ಟು ಓದಿ :