ಲೋಕಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ವೆಬ್‌ದುನಿಯಾ| Last Modified ಶುಕ್ರವಾರ, 28 ಫೆಬ್ರವರಿ 2014 (15:28 IST)
PR
PR
ಬೆಂಗಳೂರು: ಜೆಡಿಎಸ್ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಸಂಭವನೀಯರ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಹಾಸನ - ದೇವೇಗೌಡ, ಮೈಸೂರು -ಸಾರಾ ಮಹೇಶ್, ಬೆಂ.ಗ್ರಾಮಾಂತರ-ಪ್ರಭಾಕರ್ ರೆಡ್ಡಿ, ಬೆಂಗಳೂರು ಉತ್ತರ -ಹನುಮಂತೇ ಗೌಡ. ಚಿತ್ರದುರ್ಗ-ಗೂಳಿಹಟ್ಟಿ ಶೇಖರ್, ದಾವಣಗೆರೆ-ಸೈಫುಲ್ಲಾ, ಬೆಂ.ಸೆಂಟ್ರಲ್-ನಂದಿನಿ ಆಳ್ವ, ಶಿವಮೊಗ್ಗ-ಮಧುಬಂಗಾರಪ್ಪ, ಬೆಳಗಾವಿ-ಅಶೋಕ್ ಪೂಜಾರಿ, ಉತ್ತರ ಕನ್ನಡ-ಶಿವಾನಂದ ನಾಯ್ಕ್, ಚಿಕ್ಕೋಡಿ- ಉತ್ತಮ ಪಾಟೀಲ್, ಮಂಡ್ಯ-ಪುಟ್ಟರಾಜು, ಕೋಲಾರ-ಕೇಶವ, ದಾವಣಗೆರೆ-ಸೈಫುಲ್ಲಾ,


ಇದರಲ್ಲಿ ಇನ್ನಷ್ಟು ಓದಿ :